Kannada to Tamil translators needed for a book translation: Job 00048731
Source language(s): Kannada
Target language(s): Tamil
Details of the project: Kannada to Tamil translation of a book which is not published yet.
The book contains comical stories.
This job is potential.
Special requirements to the applicants: Applicant should be native Tamil person.
It is book translation
The job is potential
It is a paid project.
Remuneration:0.40 INR/word of source language
Sample text (50 to 200 words): ಸುರೇಶ್ ರಸ್ತೆಯಲ್ಲಿ ಕೂತಿದ್ದ ಭಿಕ್ಷುಕನಿಗೆ ಹತ್ತು ರೂಪಾಯಿ ಕೊಟ್ಟ.
ಭಿಕ್ಷುಕ: ದೇವರು ಕಣ್ಣು ಕೊಟ್ಟಿದ್ದಾನೆ ತಾನೇ, ಕಾಣಿಸಲ್ವಾ?
ಇಲ್ಲಿ ನಿಂತಿರೋರೆಲ್ಲಾ ನಿಮಗೆ ಮನುಷ್ಯರ ತರ ಕಾಣದೇ
ಪ್ರಾಣಿಗಳ ತರ ಕಾಣ್ತಿದಾರಾ? ಅವರೆಲ್ಲಾ ಕ್ಯೂನಲ್ಲಿ
ನಿಂತಿಲ್ವಾ? ನನಗೆ ಭಿಕ್ಷೆ ಕೊಟ್ಟು ಪುಣ್ಯ ಕಟ್ಕೊಳ್ಳೋ ಆಸೆ
ಇದ್ರೆ, ನೀವೂ ಕ್ಯೂನಲ್ಲಿ ನಿಂತ್ಕೊಳ್ಳೀ.....,
ನಿಮಗೆ ಅಷ್ಟೂ ಜನರಲ್ ನಾಲೆಡ್ಜ್ ಇಲ್ವಾ?
ನಿಮಗೆ ಅಷ್ಟೂ ತಾಳ್ಮೆ ಇಲ್ಲಾ ಅಂದ್ರೆ ಜಾಗ ಖಾಲಿ
ಮಾಡಿ. ನಮ್ಮ ಬಿಸಿನೆಸ್¬ಗೆ ಅಡ್ಡಿ ಆಗುತ್ತೆ. ನಮಗೆ
ತೊಂದರೆ ಆಗುತ್ತೆ. ಹೋಗಿ ಹೋಗಿ. ತಿರುಪತಿಯಲ್ಲಿ
ಮೈಲಿಗಟ್ಟಲೆ ಕ್ಯೂ ನಿಲ್ಲೋದಿಲ್ವಾ? ಒಂದೇ ಸಲಿ
ಗರ್ಭಗುಡಿಗೆ ನುಗ್ಬಿಡ್ತೀರಾ? ಈ ದೇಶದ್ ಕತೆ ಇಷ್ಟೇ
ಕಣ್ರಪ್ಪೋ, ಒಂದು ಸಿಸ್ಟಮ್ ಅನ್ನೋದೇ ಜನ್ರಿಗೆ
ಗೊತ್ತಿಲ್ಲಪ್ಪೋ. ನೀವು ಈಗ ಮಾಡಿದ್ದು ಹೇಗಿದೆ ಅಂದ್ರೆ,
ಈ ಬ್ಯಾಂಕ್ ಮ್ಯಾನೇಜರ್¬ಗಳು, ಕಿಟಕಿಯಲ್ಲೇ ನೋಟು
ಎಕ್ಸ್¬ಚೇಂಜ್ ಮಾಡ್ಕೊಟ್ರಲ್ಲಾ, ಆ ರೀತಿ ಇದೆ.
ಶಾರ್ಟ್¬ಕಟ್ ಮಾಡ್ತೀರಾ....! ಅವೆಲ್ಲಾ ನಮ್ ಹತ್ರ
ನಡ್ಯಲ್ಲಾ, ಇಲ್ಲಿ ಕಂಬಕ್ಕೆ ಬೋರ್ಡ್ ಹಾಕಿಲ್ವಾ
“Queue Please” ಅಂತಾ? ಅದಕ್ಕೇ ಮೊದಲೇ
ನಿಮಗೆ ಕೇಳಿದ್ದು, ಕಣ್ ಕಾಣಲ್ವಾ ಅಂತಾ, ಓಹೋ!
If you can't find the job announcement you have been notified about or you had seen before, that means the job has been closed already or that posting was unacceptable.